famille jaune ಹ್ಯಾಈಯ್‍ ಷೊನ್‍
ನಾಮವಾಚಕ
French

ಹಳದಿ ಪಿಂಗಾಣಿ; ಪ್ರಧಾನವಾಗಿ ಹಳದಿ ಬಣ್ಣದ ಇನ್ಯಾಮಲ್‍ ಅಲಂಕರಣವಿರುವ ಚೀನಾದೇಶದ ಪಿಂಗಾಣಿ ಸಾಮಾನು.